Sep 18, 2021, 11:11 AM IST
ಶಿವಮೊಗ್ಗ (ಸೆ. 18): ಹುಣಸೋಡು ಸ್ಫೋಟ ಪ್ರಕರಣದಲ್ಲಿ ಕಣ್ಮರೆಯಾಗಿದ್ದು ಇಬ್ಬರಲ್ಲ, ಮೂವರು ಎಂದು ತಿಳಿದು ಬಂದಿದೆ. ಘಟನೆ ನಡೆದ 8 ತಿಂಗಳಾದರೂ ಮೂವರು ಪತ್ತೆಯಾಗಿಲ್ಲ.
ಸ್ಫೋಟಕ ಪೂರೈಕೆ ಮಾಡುತ್ತಿದ್ದ ಭದ್ರಾವತಿಯ ಪ್ರವೀಣ್ ಜೊತೆ 2 ವಾಹನಗಳಲ್ಲಿ ಮೂವರು ಬಂದಿದ್ದರು. ಭದ್ರಾವತಿಯ ದೇವೇಂದ್ರ, ನಾಗರಾಜ್ ಹಾಗೂ ಪುನೀತ್ ಕಣ್ಮರೆಯಾಗಿದ್ದಾರೆ. ಇದುವರೆಗೂ ಇವರ ಸುಳಿವು ಸಿಕ್ಕಿಲ್ಲ.
ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಶರಣು, ಪವಾಡ ಸದೃಶ ರೀತಿಯಲ್ಲಿ ಮಗು ಬಚಾವ್!