Feb 12, 2022, 11:42 AM IST
ಶಿವಮೊಗ್ಗ (ಫೆ. 12): ಹಿಜಾಬ್ ವಿವಾದ Hijab Row) ದಿನೇ ದಿನೇ ಕಾವೇರುತ್ತಿದೆ. ಈ ವಿವಾದಕ್ಕೆ ಮೌಲ್ವಿಗಳು ಎಂಟ್ರಿ ಕೊಟ್ಟಿದ್ದಾರೆ. ಬಿಹಾರ, ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶದಿಂದ ಶಿವಮೊಗ್ಗಕ್ಕೆ ಮೌಲ್ವಾನಾಗಳು ಬಂದಿದ್ಧಾರೆ. ಹಿಜಾಬ್ ಪರ ಫರ್ಮಾನು ಹೊರಡಿಸಿದ್ದಾರೆ. ಮುಸ್ಲಿಂ ಹೆಣ್ಣು ಮಕ್ಕಳು ಕಡ್ಡಾಯವಾಗಿ ಹಿಜಾಬ್ ಧರಿಸಬೇಕು. ಧಾರ್ಮಿಕ ಹಕ್ಕನ್ನು ಎತ್ತಿ ಹಿಡಿಯಬೇಕು. ಹಿಜಾಬ್ ಪರ ಬೆಂಬಲಿಸುವಂತೆ 60 ಕ್ಕೂ ಹೆಚ್ಚು ಮಸೀದಿಗಳಲ್ಲಿ ಫರ್ಮಾನು ಹೊರಡಿಸಿದ್ದಾರೆ.
Hijab Row: ವಿದ್ಯಾರ್ಥಿನಿಯರ ವೈಯಕ್ತಿಕ ಮಾಹಿತಿ ಬಹಿರಂಗ, ಪೋಷಕರಿಂದ ಎಸ್ಪಿಗೆ ದೂರು