ವಾತಾವರಣದಲ್ಲಿರುವ ಕೊರೊನಾ ವೈರಸ್ ಹೋಗಲಾಡಿಸಲು ಬೆಳಗಾವಿ ಶಾಸಕ ಅಭಯ್ ಪಾಟೀಲ್ ಹೋಮ ಹವನ ಮಾಡಿಸುತ್ತಿದ್ದಾರೆ. ಇದರಿಂದ ಕೊರೊನಾ ನಿಜವಾಗಿಯೂ ಹೋಗುತ್ತಾ..? ಎಂದು ವಿಜ್ಞಾನ ಲೇಖಕರಾದ ನಾಗೇಶ್ ಹೆಗಡೆ ಪ್ರತಿಕ್ರಿಯಿಸಿದ್ಧಾರೆ.
ಬೆಂಗಳೂರು (ಮೇ. 25): ವಾತಾವರಣದಲ್ಲಿರುವ ವೈರಸ್ ಹೋಗಲಾಡಿಸಲು ಬೆಳಗಾವಿ ಶಾಸಕ ಅಭಯ್ ಪಾಟೀಲ್ ಹೋಮ ಹವನ ಮಾಡಿಸುತ್ತಿದ್ದಾರೆ. ಇದರಿಂದ ಕೊರೊನಾ ನಿಜವಾಗಿಯೂ ಹೋಗುತ್ತಾ..? ಎಂದು ವಿಜ್ಞಾನ ಲೇಖಕರಾದ ನಾಗೇಶ್ ಹೆಗಡೆ ಪ್ರತಿಕ್ರಿಯಿಸಿದ್ಧಾರೆ.
'ಮಾವಿನ ಎಲೆ, ಹಲಸಿನ ಎಲೆ ಏನೇ ಸುಟ್ಟರೂ ಕಾರ್ಬನ್ ಡೈ ಆಕ್ಸೈಡ್ ರಿಲೀಸ್ ಆಗುತ್ತೆ. ಇಂತಹ ಗಾಳಿಯನ್ನು ಕುಡಿದ್ರೆ ಶ್ವಾಸಕೋಶದ ಸೋಂಕಾಗಬಹುದು. ಇವೆಲ್ಲಾ ಅರ್ಥವಿಲ್ಲದ್ದು' ಎಂದಿದ್ದಾರೆ.