ಕರ್ನಾಟಕದಲ್ಲಿ ಕೊರೊನಾಗಿಂತ SARI ಇನ್ನೂ ರಣಭೀಕರ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಿದೆ SARI ರೋಗ. ಕಿಲ್ಲರ್ ಕೊರೊನಾಗಿಂತಲೂ ಈ ಸಾರಿ ಇನ್ನೂ ದೊಡ್ಡ ಕಂಟಕವಾಗಿದೆ. ಕೊರೊನಾ ಜೊತೆ ಜೊತೆಗೆ ರಾಜ್ಯದಲ್ಲಿ ಭೀತಿ ಮೂಡಿಸಿದೆ SARI ಮತ್ತು ಐಎಲ್ ಐ ಭೀತಿ ಮೂಡಿಸಿದೆ. SARI ಬಂದರೆ ಉಸಿರಾಟದ ಸಮಸ್ಯೆ, ILI ಬಂದರೆ ವಿಷಮ ಶೀತ ಜ್ವರ ಕಾಣಿಸಿಕೊಂಡಿದೆ. ರೋಗ ನಿರೋಧಕ ಶಕ್ತಿ ಕುಂಠಿತಗೊಳಿಸುತ್ತದೆ. ಕೊರೊನಾಗೆ ಬಲಿಯಾದ 19 ರಲ್ಲಿ 11 ಮಂದಿಗೆ ಸಾರಿ ಕಾಣಿಸಿಕೊಂಡಿದೆ.
ಬೆಂಗಳೂರು (ಏ. 27): ಕರ್ನಾಟಕದಲ್ಲಿ ಕೊರೊನಾಗಿಂತ SARI ಇನ್ನೂ ರಣಭೀಕರ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಿದೆ SARI ರೋಗ. ಕಿಲ್ಲರ್ ಕೊರೊನಾಗಿಂತಲೂ ಈ ಸಾರಿ ಇನ್ನೂ ದೊಡ್ಡ ಕಂಟಕವಾಗಿದೆ. ಕೊರೊನಾ ಜೊತೆ ಜೊತೆಗೆ ರಾಜ್ಯದಲ್ಲಿ ಭೀತಿ ಮೂಡಿಸಿದೆ SARI ಮತ್ತು ಐಎಲ್ ಐ ಭೀತಿ ಮೂಡಿಸಿದೆ. SARI ಬಂದರೆ ಉಸಿರಾಟದ ಸಮಸ್ಯೆ, ILI ಬಂದರೆ ವಿಷಮ ಶೀತ ಜ್ವರ ಕಾಣಿಸಿಕೊಂಡಿದೆ. ರೋಗ ನಿರೋಧಕ ಶಕ್ತಿ ಕುಂಠಿತಗೊಳಿಸುತ್ತದೆ. ಕೊರೊನಾಗೆ ಬಲಿಯಾದ 19 ರಲ್ಲಿ 11 ಮಂದಿಗೆ ಸಾರಿ ಕಾಣಿಸಿಕೊಂಡಿದೆ.