ಬಡವರ ಅನ್ನಭಾಗ್ಯ ಅಕ್ಕಿಯಲ್ಲಿ ಕಸ, ಕಡ್ಡಿ, ಹುಳು ಭಾಗ್ಯ ಸಿಗುತ್ತಿದೆ. ದಾವಣಗೆರೆ ತಾ. ಆನಗೋಡುವಿನಲ್ಲಿ ಅನ್ನಭಾಗ್ಯ ಅಕ್ಕಿಯನ್ನು ಅಕ್ರಮ ದಾಸ್ತಾನು ಮಾಡಿದ್ದಾರೆ.
ದಾವಣಗೆರೆ (ಸೆ. 21): ಬಡವರ ಅನ್ನಭಾಗ್ಯ ಅಕ್ಕಿಯಲ್ಲಿ ಕಸ, ಕಡ್ಡಿ, ಹುಳು ಭಾಗ್ಯ ಸಿಗುತ್ತಿದೆ. ದಾವಣಗೆರೆ ತಾ. ಆನಗೋಡುವಿನಲ್ಲಿ ಅನ್ನಭಾಗ್ಯ ಅಕ್ಕಿಯನ್ನು ಅಕ್ರಮ ದಾಸ್ತಾನು ಮಾಡಿದ್ದಾರೆ. ಬಡವರಿಗೆ ಹಂಚದೆ ಹಾಗೆ ಇಟ್ಟಿದ್ದಾರೆ. ಅದರಲ್ಲಿ ಹುಳು, ಕಸ, ಕಡ್ಡಿ ಸೇರಿಕೊಂಡು ತಿನ್ನಲು ಯೋಗ್ಯವಿಲ್ಲದಂತಾಗಿದೆ. ನಮಗೆ ಬೇಡ ಎಂತಿದ್ದಾರೆ ಜನ. ಅಧಿಕಾರಿಗಳ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.