ಅತಿ ದೊಡ್ಡ ಸರ್ಕಾರಿ ಆಸ್ಪತ್ರೆ ವಿಕ್ಟೋರಿಯಾ ಆಸ್ಪತ್ರೆ ಕರ್ಮಕಾಂಡವಿದು. ಐಸಿಯು ಬೆಡ್ ಇಲ್ಲದೇ, ಆಂಬುಲೆನ್ಸ್‌ನಲ್ಲಿ ಜೀವನ್ಮರಣದ ಮಧ್ಯೆ ಹೋರಾಡುವ ಬಡ ರೋಗಿಗಳನ್ನು ಕೇಳೋರಿಲ್ಲದಂತಾಗಿದೆ.
ಬೆಂಗಳೂರು (ಅ. 16): ಅತಿ ದೊಡ್ಡ ಸರ್ಕಾರಿ ಆಸ್ಪತ್ರೆ ವಿಕ್ಟೋರಿಯಾ(victoria) ಆಸ್ಪತ್ರೆ ಕರ್ಮಕಾಂಡವಿದು. ಐಸಿಯು ಬೆಡ್ ಇಲ್ಲದೇ, ಆಂಬುಲೆನ್ಸ್‌ನಲ್ಲಿ (Ambulence) ಜೀವನ್ಮರಣದ ಮಧ್ಯೆ ಹೋರಾಡುವ ಬಡ ರೋಗಿಗಳನ್ನು ಕೇಳೋರಿಲ್ಲದಂತಾಗಿದೆ. ರೋಗಿಗಳನ್ನು ಸಾಗಿಸಲು ಸ್ಟ್ರೆಚರ್ ಸಿಕ್ಕಿಲ್ಲ ಎಂದು ಸಂಬಂಧಿಕರ ಗೋಳಾಟ ಹೇಳತೀರದು. ಅವ್ಯವಸ್ಥೆ ಆಗರವಾಗಿದೆ ವಿಕ್ಟೋರಿಯಾ.