ರಮೇಶ್ ಜಾರಕಿಹೊಳಿ ಸೀಡಿ ಕೇಸ್‌ನ ಶಂಕಿತ ಕಿಂಗ್‌ಪಿನ್‌ಗಳು ಇಂದು ಎಸ್‌ಐಟಿ ವಿಚಾರಣೆಗೆ ಹಾಜರಾಗಿದ್ದಾರೆ.
ಬೆಂಗಳೂರು (ಜೂ. 12): ಸೀಡಿ ಕೇಸ್‌ನ ಶಂಕಿತ ಕಿಂಗ್‌ಪಿನ್‌ಗಳು ಇಂದು ಎಸ್‌ಐಟಿ ವಿಚಾರಣೆಗೆ ಹಾಜರಾಗಿದ್ದಾರೆ. ಆಡುಗೋಡಿ ಟೆಕ್ನಿಕಲ್ ಸೆಲ್‌ನಲ್ಲಿ ಎಸಿಪಿ ಧರ್ಮೇಂದ್ರ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ. ಏನೆನೆಲ್ಲಾ ಸಾಧ್ಯತೆಗಳಿವೆ...? ಕೇಸ್‌ಗೆ ಯಾವ ರೀತಿ ಟ್ವಿಸ್ಟ್ ಸಿಗಬಹುದು..? ಇಲ್ಲಿದೆ ಡಿಟೇಲ್ಸ್.