'ನನ್ನ ವಿರುದ್ಧ ಬೆಂಗಳೂರಿನ ಕಡೆ ಷಡ್ಯಂತ್ರ ರೂಪಿಸಲಾಗಿದೆ. ಯಶವಂತಪುರ ಅಪಾರ್ಟ್‌ಮೆಂಟ್‌ನ 4 ನೇ ಮಹಡಿ, ಒರಾಯನ್ ಮಾಲ್ ಪಕ್ಕದ 5 ನೇ ಮಹಡಿಯಲ್ಲಿ ಸಂಚು ರೂಪಿಸಲಾಗಿದೆ' ಎಂದು ಜಾರಕಿಹೊಳಿ ಹೇಳಿದ್ದಾರೆ.
ಬೆಂಗಳೂರು (ಮಾ. 10): ನನ್ನ ವಿರುದ್ಧ ಬೆಂಗಳೂರಿನ ಕಡೆ ಷಡ್ಯಂತ್ರ ರೂಪಿಸಲಾಗಿದೆ. ಯಶವಂತಪುರ ಅಪಾರ್ಟ್‌ಮೆಂಟ್‌ನ 4 ನೇ ಮಹಡಿ, ಒರಾಯನ್ ಮಾಲ್ ಪಕ್ಕದ 5 ನೇ ಮಹಡಿಯಲ್ಲಿ ಸಂಚು ರೂಪಿಸಲಾಗಿದೆ. ನನ್ನ ಏಳಿಗೆ ಸಹಿಸದವರ ಕೆಲಸ 2+3+4 ಗ್ಯಾಂಗ್ ಪಿತೂರಿ ನಡೆಸಿದ್ದಾರೆ. ಒಬ್ಬ ಬೆಂಗಳೂರಿನ ಮಹಾನ್ ನಾಯಕ ಇದರಲ್ಲಿದ್ದಾರೆ. ಇದರ ಹಿಂದಿರುವವರನ್ನು ಜೈಲಿಗೆ ಕಳುಹಿಸುವವರೆಗೂ ಬಿಡುವುದಿಲ್ಲ' ಎಂದು ಜಾರಕಿಹೊಳಿ ಹೇಳಿದ್ದಾರೆ. ಹಾಗಾದರೆ ಯಾರು ಆ ಮಹಾನ್ ನಾಯಕ..?