ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ನರೇಶ್ ಗೌಡ ಹಾಗೂ ಭವಿತ್ ತಮಗೂ, ಸೀಡಿಗೂ ಯಾವುದೇ ಸಂಬಂಧ ಇಲ್ಲ ಎಂದು ವಿಡಿಯೋ ಮಾಡಿ ಸ್ಪಷ್ಟನೆ ಕೊಟ್ಟಿದ್ದಾರೆ.
ಬೆಂಗಳೂರು (ಮಾ. 19): ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ನರೇಶ್ ಗೌಡ ಹಾಗೂ ಭವಿತ್ ತಮಗೂ, ಸೀಡಿಗೂ ಯಾವುದೇ ಸಂಬಂಧ ಇಲ್ಲ ಎಂದು ವಿಡಿಯೋ ಮಾಡಿ ಸ್ಪಷ್ಟನೆ ಕೊಟ್ಟಿದ್ದಾರೆ. ಈ ಸೀಡಿ ಹಿಂದೆ ರಾಮನಗರದ ಶಿವಕುಮಾರ್ ಎಂಬುವವರ ಕೈವಾಡ ಇದೆಯಂತೆ. ಈ ಶಿವನಿಗಾಗಿ ಎಸ್‌ಐಟಿ ಟೀಂ ಬಲೆ ಬೀಸಿದೆ. ಈತ ಸಿಕ್ಕಿ ಬಿಟ್ರೆ ಸೀಡಿ ರಹಸ್ಯ ಬಯಲಾಗಲಿದೆ. ಅಷ್ಟಕ್ಕೂ ಯಾರು ಆ ಶಿವ..? ಇಲ್ಲಿದೆ ಡಿಟೇಲ್ಸ್..!