ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸೀಡಿ ತನಿಖೆ ನಡೆಸುತ್ತಿರುವ ಎಸ್‌ಐಟಿಗೆ ಇನ್ನೂ 300 ಸೀಡಿಗಳಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಸೀಡಿಗಳೆನಾದರೂ ಹೊರಬಂದ್ರೆ ರಾಜ್ಯ ರಾಜಕಾರಣವೇ ಅಲ್ಲಾಡಿ ಹೋಗುವುದು ನಿಶ್ಚಿತ ಎನ್ನಲಾಗುತ್ತಿದೆ.
ಬೆಂಗಳೂರು (ಮಾ. 21): ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸೀಡಿ ತನಿಖೆ ನಡೆಸುತ್ತಿರುವ ಎಸ್‌ಐಟಿಗೆ ಇನ್ನೂ 300 ಸೀಡಿಗಳಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಸೀಡಿಗಳೆನಾದರೂ ಹೊರಬಂದ್ರೆ ರಾಜ್ಯ ರಾಜಕಾರಣವೇ ಅಲ್ಲಾಡಿ ಹೋಗುವುದು ನಿಶ್ಚಿತ ಎನ್ನಲಾಗುತ್ತಿದೆ. ಹಾಗಾದರೆ 300 ಸೀಡಿ ಫ್ಯಾಕ್ಟರಿ ಎಲ್ಲಿದೆ..? ಈ ವಿಡಿಯೋದಲ್ಲಿ ಇರುವ ರಾಜಕಾರಣಿಗಳು ಯಾರು..? ಇಲ್ಲಿದೆ ಎಕ್ಸ್‌ಕ್ಲೂಸಿವ್ ವರದಿ...