ಇಂದು ರಾಜ್ಯಾದ್ಯಂತ ಯುಗಾದಿ ಹೊಸತೊಡಕು. ಝಟ್ಕಾ ಕಟ್‌ಗೆ ಜನ ಮುಗಿಬಿದ್ದಿದ್ದಾರೆ. ಹಲಾಲ್ ಕಟ್‌ನ್ನು ಯಾರೂ ತೆಗೆದುಕೊಳ್ಳಬಾರದು ಎಂಬ ಹಿಂದೂಪರ ಸಂಘಟನೆಗಳ ಕರೆಗೆ ಯಾವ ರೀತಿ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ರಿಯಾಲಿಟಿ ಚೆಕ್ ನಡೆಸಿದೆ.

'ಹಲಾಲ್ ಕಟ್ VS ಝಟ್ಕಾ ಕಟ್ ವಿವಾದ ಸುಮ್ಮನೆ ಸೃಷ್ಟಿಸುತ್ತಿದ್ದಾರೆ. ನಮಗೆ ಯಾವುದೇ ಸಮಸ್ಯೆ ಇಲ್ಲ. ಹಿಂದೂ-ಮುಸ್ಲಿಂ ಎಂದು ಭೇದ ಭಾವ ಮಾಡೋದು ಸರಿಯಲ್ಲ. ಭಾರತೀಯರೆಲ್ಲಾ ಒಂದೇ ಎಂಬ ಭಾವ ಬೆಳೆಸಿಕೊಳ್ಳಬೇಕು, ಅವರಿಗೆ ನಾವು, ನಮಗೆ ಅವರು ನೆರವಾಗಬೇಕು, ಅದು ಬಿಟ್ಟು ವಿವಾದ ಮಾಡೋದು ಸರಿಯಲ್ಲ' ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.