ಆನ್‌ಲೈನ್ ಕ್ಲಾಸನ್ನು ರದ್ದು ಮಾಡಿದ್ದರೂ ಕೂಡಾ ಶಾಲೆಗಳು ಉದ್ಧಟತನ ತೋರಿಸಿವೆ. ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ಆನ್‌ಲೈನ್ ಕ್ಲಾಸ್ ಆರಂಭಿಸಲಾಗಿದೆ. ಪೋಷಕರ ವಿರೋಧದ ನಡುವೆಯೂ 5 ನೇ ತರಗತಿಯೊಳಗಿನ ಮಕ್ಕಳಿಗೆ ಆನ್‌ಲೈನ್ ಕ್ಲಾಸ್ ಶುರು ಮಾಡಲಾಗಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ.!
ಬೆಂಗಳೂರು (ಜೂ. 15): ಆನ್‌ಲೈನ್ ಕ್ಲಾಸನ್ನು ರದ್ದು ಮಾಡಿದ್ದರೂ ಕೂಡಾ ಶಾಲೆಗಳು ಉದ್ಧಟತನ ತೋರಿಸಿವೆ. ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ಆನ್‌ಲೈನ್ ಕ್ಲಾಸ್ ಆರಂಭಿಸಲಾಗಿದೆ. ಪೋಷಕರ ವಿರೋಧದ ನಡುವೆಯೂ 5 ನೇ ತರಗತಿಯೊಳಗಿನ ಮಕ್ಕಳಿಗೆ ಆನ್‌ಲೈನ್ ಕ್ಲಾಸ್ ಶುರು ಮಾಡಲಾಗಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ.!