'ಜಮೀರ್ ಅಹ್ಮದ್ ಕರ್ನಾಟಕದ ಓವೈಸಿ ಇದ್ದಂತೆ. ಗಲಭೆ ನಡೆದಲ್ಲೆಲ್ಲಾ ಜಮೀರ್ ಯಾಕಾಗಿ ಹೋಗುತ್ತಾರೆ'? ಅವರನ್ನು ಕಂಟ್ರೋಲ್ ಮಾಡಲು ಕಾಂಗ್ರೆಸ್‌ನಿಂದ ಸಾಧ್ಯವಾಗುತ್ತಿಲ್ಲ' ಎಂದು ಮೈಸೂರಲ್ಲಿ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ಧಾರೆ.
ಬೆಂಗಳೂರು (ಆ. 20): 'ಜಮೀರ್ ಅಹ್ಮದ್ ಕರ್ನಾಟಕದ ಓವೈಸಿ ಇದ್ದಂತೆ. ಗಲಭೆ ನಡೆದಲ್ಲೆಲ್ಲಾ ಜಮೀರ್ ಯಾಕಾಗಿ ಹೋಗುತ್ತಾರೆ'? ಅವರನ್ನು ಕಂಟ್ರೋಲ್ ಮಾಡಲು ಕಾಂಗ್ರೆಸ್‌ನಿಂದ ಸಾಧ್ಯವಾಗುತ್ತಿಲ್ಲ' ಎಂದು ಮೈಸೂರಲ್ಲಿ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ಧಾರೆ.
'ಕೇರಳ ಮಾದರಿಯ ರಾಜಕೀಯ ಹತ್ಯೆ, ಧರ್ಮಾಧಾರಿತ ಹತ್ಯೆಗಳು ಎಸ್‌ಡಿಪಿಐ, ಪಿಎಫ್‌ಐನಿಂದ ಕರ್ನಾಟಕಕ್ಕೂ ಬಂದಿದೆ. ಕಾಂಗ್ರೆಸ್‌ನವರು ಇಂತವರನ್ನೂ ಪೋಷಣೆ ಮಾಡುತ್ತಿದ್ದಾರೆ' ಎಂದು ವಾಗ್ದಾಳಿ ನಡೆಸಿದ್ದಾರೆ.