ಖ್ಯಾತ ಪತ್ರಕರ್ತ, ಬರಹಗಾರ, ಲೇಖಕ ರವಿ ಬೆಳಗೆರೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಅವರ ಕನಸಿನ ಕೂಸು ಪ್ರಾರ್ಥನಾ ಶಾಲೆ. ಈ ಶಾಲೆಯಲ್ಲಿ ಸುಮಾರು 8 ಸಾವಿರ ಮಕ್ಕಳು ಓದುತ್ತಿದ್ದಾರೆ. ಅಲ್ಲಿನ ಮಕ್ಕಳು, ಶಿಕ್ಷಕರು ದುಃಖದಲ್ಲಿದ್ದಾರೆ.
ಬೆಂಗಳೂರು (ನ. 13): ಖ್ಯಾತ ಪತ್ರಕರ್ತ, ಬರಹಗಾರ, ಲೇಖಕ ರವಿ ಬೆಳಗೆರೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಅವರ ಕನಸಿನ ಕೂಸು ಪ್ರಾರ್ಥನಾ ಶಾಲೆ. ಈ ಶಾಲೆಯಲ್ಲಿ ಸುಮಾರು 8 ಸಾವಿರ ಮಕ್ಕಳು ಓದುತ್ತಿದ್ದಾರೆ. ಅಲ್ಲಿನ ಮಕ್ಕಳು, ಶಿಕ್ಷಕರು ದುಃಖದಲ್ಲಿದ್ದಾರೆ.
ಬೆಳಗೆರೆ ಅವರಿಗೆ ಮಕ್ಕಳೆಂದರೆ ಅಪಾರ ಪ್ರೀತಿ. ಮಕ್ಕಳು ಶಿಕ್ಷಣ ಪಡೆಯಬೇಕು, ಓದಬೇಕು, ಮುಂದೆ ಬರಬೇಕು ಅನ್ನೋದು ಇವರ ಕನಸಾಗಿತ್ತು' ಎಂದು ಅಲ್ಲಿನ ಶಿಕ್ಷಕ ವರ್ಗ ಕಣ್ಣೀರು ಹಾಕಿದ್ದಾರೆ.