ಕೊರೋನಾ ವೈರಸ್ ಪತ್ತೆಗೆ ಹೊಸ ಐಡಿಯಾ ರೆಡಿ..!

Apr 18, 2020, 3:40 PM IST

ಬೆಂಗಳೂರು(ಏ.18): ಕೊರೋನಾ ವೈರಸ್ ಸಮುದಾಯ ಮಟ್ಟದಲ್ಲಿ ಹರಡಿದೆಯೇ ಎನ್ನುವುದನ್ನು ಪತ್ತೆಹಚ್ಚಿ ನಿಯಂತ್ರಿಸಲು ಆರೋಗ್ಯ ಇಲಾಖೆ ಪೂಲ್ ಸ್ಯಾಂಪಲ್ ಟೆಸ್ಟ್ ಆರಂಭಿಸಿದೆ. ಐಸಿಎಂಆರ್ ಮಾರ್ಗಸೂಚಿ ಅನ್ವಯ ಹೆಚ್ಚೆಚ್ಚು ಮಂದಿಯನ್ನು ಪರೀಕ್ಷಿಸಲು ಪೂಲ್ ಸ್ಯಾಂಪಲ್ ನೆರವಾಗಲಿದೆ. 

ಪೂಲ್ ಮಾದರಿಯ ಪರೀಕ್ಷೆಯಲ್ಲಿ ಐದು ಮಂದಿಯನ್ನು ಒಟ್ಟಿಗೆ ಪರೀಕ್ಷೆಗೆ ಒಳಪಡಿಸಬಹುದಾಗಿದೆ. ಒಂದು ವೇಳೆ ಗಂಟಲು ದ್ರವದಲ್ಲಿ ಐವರನ್ನು ಪ್ರತ್ಯೇಕವಾಗಿ ತಪಾಸಣೆಗೆ ಒಳಪಡಿಸಲು ಸಾಧ್ಯವಾಗುತ್ತದೆ.

ಬಿಎಸ್‌ವೈ ಸುದ್ದಿಗೋಷ್ಠಿ: ರಾಜ್ಯದಲ್ಲಿ ಲಾಕ್‌ಡೌನ್ ಭಾಗಶಃ ಸಡಿಲ...!

ಪೂಲ್ ಟೆಸ್ಟಿಂಗ್ ಅಂದ್ರೇನು? ಪೂಲ್ ಟೆಸ್ಟಿಂಗ್ ಹೇಗೆ ನಡೆಯುತ್ತದೆ ಎಂಬೆಲ್ಲ ಕುತೂಹಲಗಳಿಗೆ ಇಲ್ಲಿದೆ ನೋಡಿ ಉತ್ತರ.