May 21, 2020, 1:26 PM IST
ಬೆಂಗಳೂರು(ಮೇ.21): ಲಾಕ್‌ಡೌನ್‌ನಿಂದ ಭಾರತದಲ್ಲಿ ವಾಯುಮಾಲಿನ್ಯ ಶೇ. ರಷ್ಟು ಇಳಿಕೆಯಾದೆ: ರಾಷ್ಟ್ರೀಯ ಹವಾಮಾನ ಬದಲಾವಣೆ ಅಧ್ಯಯನದಿಂದ ವರದಿ ಬಹಿರಂಗ
* ರಾಜ್ಯದಲ್ಲಿ ದಿನೇ ದಿನೆ ಕ್ವಾರಂಟೈನ್‌ಗೆ ವಿರೋಧ ವ್ಯಕ್ತವಾಗುತ್ತಿದೆ. ಶಿವಮೊಗ್ಗದ ಬಾಪೂಜಿ ನಗರದಲ್ಲಿ ಹೊರ ರಾಜ್ಯದಿಂದ ಬಂದವರಿಗೆ ಕ್ವಾರಂಟೈನ್ ವಿರೋಧಿಸಿ ದಾಂಧಲೆ.
* ಅನಾರೋಗ್ಯದಿಂದ ಸಾವನ್ನಪ್ಪಿದ ಯುವಕನ ಶವ ಸಾಗಾಟಕ್ಕೆ ಬೆಳಗಾವಿ ಜಿಲ್ಲಾಡಳಿತ ನಿರಾಕರಣೆ
ರ‌್ಯಾಸ್ಕಲ್ ಎಂದಿದ್ದಕ್ಕೆ ರೈತ ಮಹಿಳೆಯ ಕ್ಷಮೆ ಕೇಳಿದ ಸಚಿವ ಮಾಧುಸ್ವಾಮಿ!
* ಕೋವಿಡ್ ಕಾರ್ಯನಿರ್ವಹಣೆ ವೇಳೆ ಅಂಗನವಾಡಿ ಕಾರ್ಯಕರ್ತೆ ಸಾವು, ಬೈಕ್ ಮೇಲೆ ತೆರಳುತ್ತಿದ್ದ ವೇಳೆ ಅಪಘಾತಕ್ಕೆ ಪ್ರಭಾವತಿ ಸಾವು
* ಕೊರೋನಾದಿಂದ ನಲುಗಿದ್ದ ಚನ್ನಪಟ್ಟಣದ ಬೊಂಬೆಗಳಿಗೆ ಇದೀಗ ಫುಲ್ ಡಿಮ್ಯಾಂಡ್- ರೈಲುಗಳಲ್ಲಿ ಚನ್ನಪಟ್ಟಣದ ಬೊಂಬೆಗಳ ಪ್ರದರ್ಶನಕ್ಕೆ ರೈಲ್ವೆ ಇಲಾಖೆ ಅಸ್ತು