ಕೋವಿಡ್‌ನಿಂದ ಮೃತಪಟ್ಟವರ ಪಕ್ಕದಲ್ಲೇ ಸೋಂಕಿತರ ಚಿಕಿತ್ಸೆ, ಮಳವಳ್ಳಿ ತಾಲ್ಲೂಕು ಆಸ್ಪತ್ರೆಯಲ್ಲಿ ಕಂಡು ಬಂದ ದೃಶ್ಯವಿದು. ಎರಡು ಮೃತದೇಹವನ್ನು ಸೋಂಕಿತರ ವಾರ್ಡ್‌ನಲ್ಲೇ ಇಡಲಾಗಿತ್ತು.
ಮಂಡ್ಯ (ಮೇ. 08): ಕೋವಿಡ್‌ನಿಂದ ಮೃತಪಟ್ಟವರ ಪಕ್ಕದಲ್ಲೇ ಸೋಂಕಿತರ ಚಿಕಿತ್ಸೆ, ಮಳವಳ್ಳಿ ತಾಲ್ಲೂಕು ಆಸ್ಪತ್ರೆಯಲ್ಲಿ ಕಂಡು ಬಂದ ದೃಶ್ಯವಿದು. ಎರಡು ಮೃತದೇಹವನ್ನು ಸೋಂಕಿತರ ವಾರ್ಡ್‌ನಲ್ಲೇ ಇಡಲಾಗಿತ್ತು. ಒಂದು ಕಡೆ ಸೋಂಕಿನಿಂದ ಆತಂಕಗೊಂಡಿದ್ರೆ, ಮೃತದೇಹವನ್ನು ನೋಡಿ ಇನ್ನಷ್ಟು ಗಾಬರಿಗೊಂಡಿದ್ದಾರೆ. ಶವವನ್ನು ಸ್ಥಳಾಂತರಿಸುವಂತೆ ಸೋಂಕಿತರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.