ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಎರಡೆರಡು ಲಸಿಕೆಗಳಿಗೆ ಅನುಮತಿ ಸಿಕ್ಕಿದೆ. ಕೋವಿಶೀಲ್ಡ್ ಲಸಿಕೆ ಮಾತ್ರ ಭಾರತದಲ್ಲಿ ತಕ್ಷಣಕ್ಕೆ ಬಳಕೆ ಸಾಧ್ಯತೆ ಇದೆ. ಕೋವ್ಯಾಕ್ಸಿನ್ ಆಯ್ಕೆಯಾಗಿರಲಿದೆ ಎಂದು ದೆಹಲಿಯ ಏಮ್ಸ್ ಮುಖ್ಯಸ್ಥ ಡಾ. ರಣದೀಪ್ ಹೇಳಿದ್ದಾರೆ.
ನವದೆಹಲಿ (ಜ. 04): ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಎರಡೆರಡು ಲಸಿಕೆಗಳಿಗೆ ಅನುಮತಿ ಸಿಕ್ಕಿದೆ. ಕೋವಿಶೀಲ್ಡ್ ಲಸಿಕೆ ಮಾತ್ರ ಭಾರತದಲ್ಲಿ ತಕ್ಷಣಕ್ಕೆ ಬಳಕೆ ಸಾಧ್ಯತೆ ಇದೆ. ಕೋವ್ಯಾಕ್ಸಿನ್ ಆಯ್ಕೆಯಾಗಿರಲಿದೆ ಎಂದು ದೆಹಲಿಯ ಏಮ್ಸ್ ಮುಖ್ಯಸ್ಥ ಡಾ. ರಣದೀಪ್ ಹೇಳಿದ್ದಾರೆ.