Dec 22, 2024, 5:25 PM IST
ಮಂಡ್ಯ(ಡಿ.22)ಭಾರಿ ವಿರೋಧದ ನಡುವೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಹಂಚಿಕೆ ಮಾಡಲಾಗಿದೆ. ಚಿಕನ್ ಕಬಾಬ್, ಚಿಕನ್ ಸಾರು, ಕೋಳಿ ಮೊಟ್ಟೆ ಸೇರಿದಂತೆ ಮಾಂಸಾಹಾರ ಊಟ ಹಂಚಲಾಗಿದೆ. ಸಾಹಿತ್ಯ ಆಸಕ್ತರಿಗೆ ಪ್ರಗತಿಪರ ಸಂಘಟನೆಗಳು ಬಾಡೂಟ ವಿತರಿಸಿದೆ. ಪೊಲೀಸರ ಬಾಡೂಟ ಹಂಚಿಕೆ ತಡೆಯಲು ಯತ್ನಿಸಿದರೂ ಪ್ರಗತಿಪರ ಸಂಘಟನೆಗಳು ಮಾಂಸಾಹಾ ನೀಡುವಲ್ಲಿ ಯಶಸ್ವಿಯಾಗಿದೆ.