Chikkaballapura: ವೀಕೆಂಡ್‌ ಕರ್ಫ್ಯೂ ರದ್ದಾದರೂ ನಂದಿಬೆಟ್ಟಕ್ಕೆ ನೋ ಎಂಟ್ರಿ

Jan 30, 2022, 3:54 PM IST

ಬೆಂಗಳೂರು (ಜ. 30): ರಾಜ್ಯದಲ್ಲಿ ವೀಕೆಂಡ್‌ ಕರ್ಫ್ಯೂ (Weekend Curfew) ತೆರವಾದರೂ ಜಿಲ್ಲಾಡಳಿತ ನಂದಿಗಿರಿಧಾಮಕ್ಕೆ ವಿಧಿಸಿರುವ ನಿಷೇಧ ಇನ್ನೂ ತೆರವಾಗದ ಕಾರಣ ವಾರಾಂತ್ಯದಲ್ಲಿ ರಿಲ್ಯಾಕ್ಸ್‌ ಮೂಡ್‌ನಲ್ಲಿ ಮೋಜು, ಮಸ್ತಿಗೆ ಬರುವ ಪ್ರವಾಸಿಗರಿಗೆ ನಿರಾಸೆ ಮೂಡುತ್ತಿದೆ. ಬಂದ ದಾರಿಗೆ ಸುಂಕವಿಲ್ಲ ಎಂದು ಪ್ರವಾಸಿಗರು ವಾಪಸ್ಸಾಗಿದ್ದಾರೆ. 

Covid 19: j. 31 ರಿಂದ ನೈಟ್ ಕರ್ಫ್ಯೂ ರದ್ದು, ಬಾರ್, ಹೊಟೇಲ್, ಕ್ಲಬ್‌ಗೆ 100 % ಅನುಮತಿ