ಬೆಂಗಳೂರಿನಲ್ಲಿ ಇಂದು ಒಂದೇ ದಿನ ಗರ್ಭಿಣಿ ಸೇರಿ ಮೂವರಿಗೆ ಸೋಂಕು

May 5, 2020, 2:38 PM IST

ಬೆಂಗಳೂರು (ಮೇ. 05):  ಇಂದು ಬೆಳಿಗ್ಗೆ ಮೂವರಿಗೆ ಸೋಂಕು ದೃಢಪಟ್ಟಿದೆ. ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 153 ಕ್ಕೆ ಏರಿಕೆಯಾಗಿದೆ. ಶಿವಾಜಿನಗರದ ಹೌಸ್ ಕೀಪರ್, ಮಡಿವಾಳದ ಗರ್ಭಿಣಿ ಹಾಗೂ ಮಂಗಮ್ಮ ಪಾಳ್ಯದ ಕೂಲಿ ಕಾರ್ಮಿಕನಿಗೆ ಸೋಂಕು ದೃಢಪಟ್ಟಿದೆ.  ಈ ಸೋಂಕಿತರು ಕಂಟೈನ್ಮೆಂಟ್ ಝೋನ್ ಹೊರಗಿನವರು ಅನ್ನೋದು ಆತಂಕದ ವಿಚಾರ. ಸೋಂಕು ಪತ್ತೆ ಹಚ್ಚಲು ಆರೋಗ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. 

3T ಸೂತ್ರದಿಂದ ಕೊರೋನಾ ಯುದ್ಧ ಗೆದ್ದ ಮಹಿಳಾಮಣಿಗಳು; ಹೇಗೆ ಸಾಧ್ಯ?