ಹೆಚ್ಚಿನ ಮೊತ್ತದ ಹಣ ಇಟ್ಟುಕೊಂಡು ಸಾರ್ವಜನಿಕವಾಗಿ ಓಡಾಡುವಾಗ ಮಹಿಳೆಯರೇ ಎಚ್ಚರ ವಹಿಸಿ. ಮೈಸೂರಿನ ಬಟ್ಟೆಯಂಗಡಿಯಲ್ಲಿ ಮಹಿಳೆಯೊಬ್ಬರು 4 ಲಕ್ಷ ಕಳೆದುಕೊಂಡಿದ್ದಾರೆ.
ಬೆಂಗಳೂರು (ಸೆ. 10): ಹೆಚ್ಚಿನ ಮೊತ್ತದ ಹಣ ಇಟ್ಟುಕೊಂಡು ಸಾರ್ವಜನಿಕವಾಗಿ ಓಡಾಡುವಾಗ ಮಹಿಳೆಯರೇ ಎಚ್ಚರ ವಹಿಸಿ. ಮೈಸೂರಿನ ಬಟ್ಟೆಯಂಗಡಿಯಲ್ಲಿ ಮಹಿಳೆಯೊಬ್ಬರು 4 ಲಕ್ಷ ಕಳೆದುಕೊಂಡಿದ್ದಾರೆ.
ಸಾಲ ತೀರಿಸಲು ನಾಗಮ್ಮ ಎನ್ನುವವರು ಬೆಂಗಳೂರಿನಿಂದ ಮೈಸೂರಿಗೆ 4 ಲಕ್ಷ ರೂ ತಂದಿದ್ದರು. ಸುಮಂಗಲಿ ಸಿಲ್ಕ್ ಶಾಪ್‌ನಲ್ಲಿ ಹಣ ಕಳೆದುಕೊಂಡಿದ್ದಾರೆ. ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.