ತಾಯಿ ಕುಡಿಯಲು ಹಣ ನೀಡಿಲ್ಲ ಎಂಬ ಕಾರಣಕ್ಕೆ ಮನನೊಂದ ಮಗ ಆತ್ಮಹತ್ಯೆಗೆ ಶರಣಾಗಿದ್ದಾನೆ. ಗಂಗೊಂಡನಹಳ್ಳಿಯ ಮಣಿಕಂಠ ಮೃತ ದುರ್ದೈವಿ. ಗಂಗೊಂಡನಹಳ್ಳಿಯ ಮುಸಲ್ಮಾನ ಬಾಂಧವರು ಹಿಂದೂ ವಿಧಿ ವಿಧಾನಗಳಂತೆ ಚಟ್ಟ ಕಟ್ಟಿದ್ದಾರೆ. ಮೈಸೂರು ರಸ್ತೆಯ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಿದ್ದಾರೆ. ಹಿಂದೂ- ಮುಸ್ಲಿಂ ಭಾವೈಕ್ಯತೆ ಮೆರೆದಿದ್ದಾರೆ.
ಬೆಂಗಳೂರು (ಮೇ. 13): ತಾಯಿ ಕುಡಿಯಲು ಹಣ ನೀಡಿಲ್ಲ ಎಂಬ ಕಾರಣಕ್ಕೆ ಮನನೊಂದ ಮಗ ಆತ್ಮಹತ್ಯೆಗೆ ಶರಣಾಗಿದ್ದಾನೆ. ಗಂಗೊಂಡನಹಳ್ಳಿಯ ಮಣಿಕಂಠ ಮೃತ ದುರ್ದೈವಿ. ಗಂಗೊಂಡನಹಳ್ಳಿಯ ಮುಸಲ್ಮಾನ ಬಾಂಧವರು ಹಿಂದೂ ವಿಧಿ ವಿಧಾನಗಳಂತೆ ಚಟ್ಟ ಕಟ್ಟಿದ್ದಾರೆ. ಮೈಸೂರು ರಸ್ತೆಯ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಿದ್ದಾರೆ. ಹಿಂದೂ- ಮುಸ್ಲಿಂ ಭಾವೈಕ್ಯತೆ ಮೆರೆದಿದ್ದಾರೆ.