IISC ವರದಿ ಬಳಿಕ ಇದೀಗ IIT ಅಧ್ಯಯನ ತಂಡವು ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದೆ. ಮುಂಬೈ IIT ಪ್ರೊಫೆಸರ್ ಪ್ರಕಾರ ಈಗಷ್ಟೇ ಕರ್ನಾಟಕದಲ್ಲಿ ಕೊರೋನಾ ಸೋಂಕು ಹರಡಲು ಆರಂಭವಾಗಿದೆ.
ಬೆಂಗಳೂರು(ಜು.17): ಕೊರೋನಾ ರಣಕೇಕೆಗೆ ಬೆಚ್ಚಿಬಿದ್ದಿರುವ ಕನ್ನಡಿಗರೇ ಸದ್ಯಕ್ಕೆ ಕೂಲ್ ಆಗಿರಿ. ಯಾಕಂದ್ರೆ ರಾಜ್ಯದಲ್ಲಿ ಇನ್ನು ಕೊರೋನಾ ಅಸಲಿ ಆಟ ಆರಂಭವೇ ಆಗಿಲ್ಲ. ಈ ಕುರಿತಾದ ಬೆಚ್ಚಿ ಬೀಳಿಸುವ ಮಾಹಿತಿಯೊಂದು ಹೊರಬಿದ್ದಿದೆ.
IISC ವರದಿ ಬಳಿಕ ಇದೀಗ IIT ಅಧ್ಯಯನ ತಂಡವು ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದೆ. ಮುಂಬೈ IIT ಪ್ರೊಫೆಸರ್ ಪ್ರಕಾರ ಈಗಷ್ಟೇ ಕರ್ನಾಟಕದಲ್ಲಿ ಕೊರೋನಾ ಸೋಂಕು ಹರಡಲು ಆರಂಭವಾಗಿದೆ.
ಕರ್ನಾಟಕವೊಂದರಲ್ಲೇ 32 ಲಕ್ಷ ಮಂದಿಗೆ ಕೊರೋನಾ ಸೋಂಕು ತಗುಲುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಯಾವ ಯಾವ ರಾಜ್ಯಗಳಲ್ಲಿ ಯಾವಾಗ ಕೊರೋನಾ ಅಂತ್ಯವಾಗುತ್ತೆ ಎನ್ನುವ ಎನ್ನುವ ಮಾಹಿತಿಯನ್ನು IIT ಅಧ್ಯಯನ ತಂಡ ಹೊರಹಾಕಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.