ಸಿಂದಗಿ, ಹಾನಗಲ್ ಉಪಚುನಾವಣೆ ಬಳಿಕ ಸಿಎಂ ಬಸವರಾಜ ಬೊಮ್ಮಾಯಿಗೆ ಮತ್ತೊಂದು ಸವಾಲು ಎದುರಾಗಿದೆ. 25 ಕ್ಷೇತ್ರಗಳಿಗೆ ಪರಿಷತ್ ಫೈಟ್ ನಡೆಯಲಿದೆ.
ಬೆಂಗಳೂರು (ನ. 23): ಸಿಂದಗಿ, ಹಾನಗಲ್ ಉಪಚುನಾವಣೆ (Byelections) ಬಳಿಕ ಸಿಎಂ ಬಸವರಾಜ (CM Bommai) ಬೊಮ್ಮಾಯಿಗೆ ಮತ್ತೊಂದು ಸವಾಲು ಎದುರಾಗಿದೆ. 25 ಕ್ಷೇತ್ರಗಳಿಗೆ ಪರಿಷತ್ ಫೈಟ್ ನಡೆಯಲಿದೆ.
ಇದರಲ್ಲಿ 15 ಸ್ಥಾನ ಗೆದ್ದರೆ ಮಾತ್ರ ಬಿಜೆಪಿಗೆ ಮೇಲ್ಮನೆಯಲ್ಲಿ (Vidhana Parishat) ಬಹುಮತ ಸಿಗತ್ತದೆ. ಬಹುಮತ ಪಡೆದರೆ ಬಿಜೆಪಿಗೆ ಸ್ಪೀಕರ್ ಸ್ಥಾನ ಸಿಗುತ್ತದೆ. ಪರಿಷತ್ ಚುನಾವಣೆ ಗೆದ್ರೆ ಹೈಕಮಾಂಡ್ ಖುಷ್ ಆಗಲಿದೆ. ಹಿನ್ನಡೆಯಾದರೆ ಸಾಮೂಹಿಕ ನಾಯಕತ್ವದ ಚುನಾವಣೆ ಬಗ್ಗೆ ಚರ್ಚೆಯಾಗಲಿದೆ.