ಹೂವಿನಹಡಗಲಿ ತಾಲೂಕಿನ ಮೈಲಾರಲಿಂಗೇಶ್ವರ ದೇವಸ್ಥಾನದ ಜಾತ್ರೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಮಹಾದ್ವಾರದ ತ್ರಿಶೂಲ ಕಳಚಿ ಬಿದ್ದಿದೆ. ಇದು ಅಪಶಕುನದ ಸಂಕೇತ ಎನ್ನಲಾಗುತ್ತಿದೆ.
ಬಳ್ಳಾರಿ (ಮಾ. 01): ಹೂವಿನಹಡಗಲಿ ತಾಲೂಕಿನ ಮೈಲಾರಲಿಂಗೇಶ್ವರ ದೇವಸ್ಥಾನದ ಜಾತ್ರೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಮಹಾದ್ವಾರದ ತ್ರಿಶೂಲ ಕಳಚಿ ಬಿದ್ದಿದೆ. ಇದು ಅಪಶಕುನದ ಸಂಕೇತ ಎನ್ನಲಾಗುತ್ತಿದೆ. ಜಾತ್ರೆಯನ್ನು ರದ್ದುಪಡಿಸಿ, ಬಂದ ಭಕ್ತಾದಿಗಳನ್ನು ಜಿಲ್ಲಾಡಳಿತ ಹೊರ ಕಳುಹಿಸಿತ್ತು. ಇದೇ ಅವಗಢಕ್ಕೆ ಕಾರಣ ಎನ್ನಲಾಗುತ್ತಿದೆ. ಸಂಪ್ರದಾಯದ ಪ್ರಕಾರ ಮತ್ತೊಮ್ಮೆ ಪ್ರತಿಷ್ಠಾಪನೆ ಮಾಡಿ ಎಂದು ಭಕ್ತರು ಆಗ್ರಹಿಸಿದ್ದಾರೆ.