Jul 7, 2020, 10:21 AM IST
ಬೆಂಗಳೂರು (ಜು. 07): ಮಂಡ್ಯ ಮಂದಿಗೆ ಸಿಲಿಕಾನ್ ಸಿಟಿ ಜನರ ಆತಂಕ ಶುರುವಾಗಿದೆ. ಇಲ್ಲಿನ ಗ್ರಾಮದದಲ್ಲಿ ಬೆಂಗಳೂರಿನಿಂದ ಬರಬೇಡಿ, ಬೆಂಗಳೂರಿಗೆ ಹೋಗಲೂಬೇಡಿ ಎಂದು ಡಂಗೂರ ಸಾರಲಾಗಿದೆ. ಯಾರಾದರೂ ಊರೊಳಗೆ ಬಂದರೆ 5 ಸಾವಿರ ರೂ ದಂಡ ಹಾಕುತ್ತೇವೆ ಎಂದು ಡಂಗೂರ ಸಾರಲಾಗಿದೆ. ಈ ವಿಡಿಯೋವೀಗ ವೈರಲ್ ಆಗಿದೆ.