Shrilakshmi Shri | Published: Jun 23, 2021, 10:35 AM IST
ಮಂಗಳೂರು (ಜೂ. 23): ಇಂದಿನಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಧ್ಯಾಹ್ನದವರೆಗೆ ಬಸ್ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಆದರೆ ಡಿಸೇಲ್ ಬೆಲೆ ಏರಿಕೆ ನಡುವೆ ಶೇ. 50 ರಷ್ಟು ಸೀಟು ಹಾಕಿ ಬಸ್ ಓಡಿಸಲು ಸಾಧ್ಯ ಇಲ್ಲ ಎಂದು ಜಿಲ್ಲಾ ಖಾಸಗಿ ಬಸ್ ಮಾಲಿಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ಹೇಳಿದ್ದಾರೆ.