Jun 14, 2021, 12:13 PM IST
ಬೆಂಗಳೂರು (ಜೂ. 14): ಇಂದಿನಿಂದ 19 ಜಿಲ್ಲೆಗಳು ಅನ್ ಲಾಕ್ ಆಗಿದೆ. ಸೋಂಕು ಇಳಿಕೆಯಾಗದ ಹಿನ್ನಲೆ, ಶಿವಮೊಗ್ಗದಲ್ಲಿ ಒಂದು ವಾರ ಲಾಕ್‌ಡೌನ್ ವಿಸ್ತರಣೆ ಮಾಡಲಾಗಿದೆ. ಬೆಳಿಗ್ಗೆ 6 ರಿಂದ 9 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಲಾಕ್‌ಡೌನ್ ಇದ್ದರೂ ಜನ ಸಂಚಾರ, ವಾಹನ ಓಡಾಟ ಎಂದಿನಂತಿದೆ.
19 ಜಿಲ್ಲೆ ಇಂದಿನಿಂದ ಅನ್ಲಾಕ್, ವಿಜಯಪುರ, ಶಿವಮೊಗ್ಗ ಮಂಡ್ಯದ ಚಿತ್ರಣ