
'ಕೋಗಿಲು' ಪ್ರಕರಣವು ಕರ್ನಾಟಕ ಮತ್ತು ಕೇರಳ ರಾಜಕೀಯದ ನಡುವಿನ ಒಂದು ರಹಸ್ಯ ರಾಜಕೀಯ ತಂತ್ರವನ್ನು ಬಿಚ್ಚಿಡುತ್ತದೆ. ಸಿದ್ದರಾಮಯ್ಯ ಸರ್ಕಾರದ ತರಾತುರಿಯ ನಿರ್ಧಾರದ ಹಿಂದೆ ವೇಣುಗೋಪಾಲ್ ರಣತಂತ್ರ ಅಡಗಿದ್ದು, ಎರಡೂ ರಾಜ್ಯಗಳ ಸಿಂಹಾಸನವನ್ನು ಉಳಿಸಿಕೊಳ್ಳುವ ಗುರಿಯನ್ನು ಹೊಂದಿದೆ ಎಂದು ವಿಶ್ಲೇಷಿಸಲಾಗಿದೆ.
ಕೋಗಿಲು ಪ್ರಕರಣವನ್ನ ಇಡ್ಕೊಂಡು ಭಾರತದ ವಿರುದ್ಧ ಅಪಪ್ರಚಾರ ಮಾಡೊ ಪ್ರಯತ್ನವನ್ನ ಪಾಪಿ ರಾಷ್ಟ್ರ ಪಾಕಿಸ್ತಾನ ಮಾಡಿತ್ತು. ಪಾಕ್ನ ಈ ಕುತಂತ್ರಕ್ಕೆ ಭಾರತ ಸರಿಯಾಗಿಯೇ ಏಟು ಕೊಟ್ಟಿದೆ. ಮೊದಲು ನಿಮ್ಮ ದೇಶವನ್ನ ಸರಿ ಮಾಡ್ಕೊಳ್ಳಿ ಅಂತ ಗುಡುಗಿದೆ.