Jan 28, 2022, 10:55 AM IST
ಬೆಂಗಳೂರು (ಜ. 28): ಕೆಎಂಎಫ್ ಅಧಿಕಾರಿಗಳು (KMF Officials) ನಕಲಿ ತುಪ್ಪದ ಜಾಲ ಪತ್ತೆ ಹಚ್ಚಿದ್ದಾರೆ. ಮೇಡ್ ಇನ್ ಮೈಸೂರು, ನಂದಿನಿ ತುಪ್ಪ (Nandini Ghee) ಹೆಸರಿನಲ್ಲಿ ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಜಾಲವನ್ನು ಕೆಎಂಎಫ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
Bommai @ 62: ಸಿಎಂ ಆಗಿ 6 ತಿಂಗಳು, 62 ನೇ ಹುಟ್ಟುಹಬ್ಬ, ಡಬಲ್ ಸಂಭ್ರಮದಲ್ಲಿ ಬೊಮ್ಮಾಯಿ
ನಂದಿನಿ ತುಪ್ಪದ ಹೆಸರಿನಲ್ಲಿ ನಕಲಿ ತುಪ್ಪ ಮಾರಾಟ ಮಾಡುತ್ತಿದ್ದ ಗ್ಯಾಂಗ್ ಬಗ್ಗೆ ಅನುಮಾನಗೊಂಡ ಕೆಎಂಎಫ್ ಅಧಿಕಾರಿಗಳು ತಂಡವನ್ನು ರಚನೆ ಮಾಡಿದ್ದರು. ತುಪ್ಪದ ಚಿಕ್ಕ ಪ್ಯಾಕೇಟ್‌ಗಳನ್ನು FSSAI ಗೆ ರವಾನೆ ಮಾಡಿದಾಗ ಇದು ನಂದಿನಿ ತುಪ್ಪ ಅಲ್ಲ, ನಕಲಿ ತುಪ್ಪ ಎಂದು ತಿಳಿದು ಬಂದಿದೆ.