ಪೋಷಕರು ನೀಡಿದ್ದ ಕಿಡ್ನಾಪ್ ಕೇಸ್ ಸಂಬಂಧ ಜಡ್ಜ್ ಮುಂದೆ ಸೀಡಿ ಲೇಡಿ 164 ಹೇಳಿಕೆ ದಾಖಲಿಸಿದ್ದಾಳೆ.
ಬೆಂಗಳೂರು (ಏ. 05): ಪೋಷಕರು ನೀಡಿದ್ದ ಕಿಡ್ನಾಪ್ ಕೇಸ್ ಸಂಬಂಧ ಜಡ್ಜ್ ಮುಂದೆ ಸೀಡಿ ಲೇಡಿ 164 ಹೇಳಿಕೆ ದಾಖಲಿಸಿದ್ದಾಳೆ. ಗುರು ನಾನಕ್ ಭವನದಲ್ಲಿ ಹೇಳಿಕೆ ನೀಡಲಾಗುತ್ತಿದ್ದು, ಬಿಗಿ ಭದ್ರತೆ ಒದಗಿಸಲಾಗಿದೆ. ಯುವತಿಯ ಹೇಳಿಕೆ ಆಧಾರದ ಮೇಲೆ ಕೇಸ್ ನಿಂತಿದೆ.