May 18, 2020, 12:52 PM IST
ಬೆಂಗಳೂರು(ಮೇ.18): ಲಾಕ್‌ಡೌನ್ ಬಳಿಕ ಕಂಡು ಬಂದಿದ್ದ ಮದ್ಯ ಖರೀದಿ ಉತ್ಸಾಹ ಇದೀಗ ಅಷ್ಟಾಗಿ ಕಂಡು ಬಂದಿಲ್ಲ. ಹಾಟ್ ಡ್ರಿಂಕ್ಸ್ ಖರೀದಿಸುವವರ ಸಂಖ್ಯೆಯಲ್ಲಿ ಅಷ್ಟೇನೂ ಕಡಿಮೆಯಾಗಿಲ್ಲ. ಆದರೆ ಬಿಯರ್ ಪ್ರಿಯರು ಮಾತ್ರ ಖರೀದಿಗೆ ಮನಸು ಮಾಡ್ತಾ ಇಲ್ಲ.
ಮೇ 04ರಿಂದ ಮದ್ಯ ಮಾರಾಟ ಮಾಡಲು ಅವಕಾಶ ನೀಡಿದ ಬಳಿಕ ರಾಜ್ಯದಲ್ಲಿ 1,221 ಕೋಟಿ ರುಪಾಯಿ ಮೌಲ್ಯದ ಮದ್ಯ ಸೇಲ್ ಆಗಿದೆ. ಮದ್ಯ ಮಾರಾಟ ಮಾಡಲು ಅವಕಾಶ ನೀಡಿದ ಮೊದಲೆರೆಡು ದಿನ ಜನ ಕಿಲೋ ಮೀಟರ್‌ಗಟ್ಟಲೇ ಕ್ಯೂ ನಿಂತಿದ್ದರು. ಆದರೆ ಈಗ ಆ ಉತ್ಸಾಹ ಉಳಿದಿಲ್ಲ.
ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು..!
ಹಾಟ್ ಡ್ರಿಂಕ್ಸ್ ಮಾರಾಟದಲ್ಲಿ ಇದೀಗ - 0.32 ಕುಸಿತ ಉಂಟಾಗಿದೆ. ಇನ್ನು ಬಿಯರ್ ಮಾರಾಟದಲ್ಲಿ -63.89 % ಕುಸಿತ ಆಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.