* ಭೀಕರ ಪ್ರವಾಹಕ್ಕೆ ತತ್ತರಿಸಿದ ಕರ್ನಾಟಕ, ಮಹಾರಾಷ್ಟ್ರ
* ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿರುವ ನೂರಾರು ಜನರು
* ಪ್ರವಾಹದ ರಭಸಕ್ಕೆ ಎತ್ತುಗಳ ಸಮೇತ ಕೊಚ್ಚಿ ಹೋದ ಬಂಡಿ
ಬೆಂಗಳೂರು(ಜು.24): ರಣಭಯಂಕರ ಪ್ರವಾಹಕ್ಕೆ ಇಡೀ ವಿಶ್ವವೇ ನಲುಗಿ ಹೋಗಿದೆ. ಅದರಲ್ಲೂ ಭಾರತದಲ್ಲಿ ಮುಂಗಾರಿನ ಅಬ್ಬರ ಬಲು ಜೋರಾಗಿಯೇ ಇದೆ. ಕರ್ನಾಟಕ, ಮಹಾರಾಷ್ಟ್ರ ಅಕ್ಷರಶಃ ತತ್ತರಿಸಿ ಹೋಗಿವೆ. ಕಣ್ಣೆದುರೇ ನೂರಾರು ಜನರು ಭೀಕರ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದರೂ ಏನೂ ಮಾಡಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರವಾಹದ ರಭಸಕ್ಕೆ ಎತ್ತುಗಳ ಸಮೇತ ಬಂಡಿ ಕೊಚ್ಚಿ ಹೋಗಿದ್ದು, ಭೀಕರ ಪ್ರವಾಹಕ್ಕೆ ಸಿಲುಕಿ ಮೂಕ ಪ್ರಾಣಿಗಳು ರೋಧಿಸುತ್ತಿವೆ.
ಜಲಪ್ರವಾಹದ ಮಧ್ಯೆಯೇ ರಾಜಕೀಯ ಬಿರುಗಾಳಿ: ಕರ್ನಾಟಕದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ?