ಸಪ್ತಪದಿ ತುಳಿದ ರಕ್ಷಿತಾ ಮತ್ತು ಸಂಜೀವ್ ರೆಡ್ಡಿ ಜೋಡಿ; ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿ ವಿವಾಹ ಸಮಾರಂಭ; ಸಿಎಂ ಸೇರಿದಂತೆ ಹಲವು ಗಣ್ಯರು ಭಾಗಿ
ಬೆಂಗಳೂರು (ಮಾ.05): ಆರೋಗ್ಯ ಸಚಿವ ಶ್ರೀರಾಮುಲು ಪುತ್ರಿ ರಕ್ಷಿತಾ, ಹೈದರಾಬಾದ್ ಮೂಲದ ಸಂಜೀವ್ ರೆಡ್ಡಿ ಜೊತೆ ಸಪ್ತಪದಿ ತುಳಿದಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ರಕ್ಷಿತಾ ಮತ್ತು ಸಂಜೀವ್ ರೆಡ್ಡಿ ಅದ್ದೂರಿ ವಿವಾಹ ಸಮಾರಂಭದಲ್ಲಿ ಸಿಎಂ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿ ಶುಭ ಕೋರಿದರು. ಇಲ್ಲಿದೆ ವಿವಾಹ ಸಮಾರಂಭದ ಝಲಕ್...
"