ಆನ್‌ಲೈನ್ ಗ್ಯಾಂಬ್ಲಿಂಗ್ ಪ್ರಿಯರಿಗೆ ಸರ್ಕಾರ ಶಾಕ್ ಕೊಟ್ಟಿದೆ. ತೆಲಂಗಾಣ, ಆಂಧ್ರದ ಮಾದರಿಯಲ್ಲಿ ಕರ್ನಾಟಕದಲ್ಲೂ ಆನ್‌ಲೈನ್ ಗ್ಯಾಂಬ್ಲಿಂಗ್ ಬ್ಯಾನ್ ಆಗುವ ಸಾಧ್ಯತೆ ಇದೆ. ತೀವ್ರ ಕುತೂಹಲ ಮೂಡಿಸಿದೆ ರಾಜ್ಯ ಸರ್ಕಾರದ ನಿರ್ಧಾರ.
ಬೆಂಗಳೂರು (ಫೆ. 04): ಆನ್‌ಲೈನ್ ಗ್ಯಾಂಬ್ಲಿಂಗ್ ಪ್ರಿಯರಿಗೆ ಸರ್ಕಾರ ಶಾಕ್ ಕೊಟ್ಟಿದೆ. ತೆಲಂಗಾಣ, ಆಂಧ್ರದ ಮಾದರಿಯಲ್ಲಿ ಕರ್ನಾಟಕದಲ್ಲೂ ಆನ್‌ಲೈನ್ ಗ್ಯಾಂಬ್ಲಿಂಗ್ ಬ್ಯಾನ್ ಆಗುವ ಸಾಧ್ಯತೆ ಇದೆ. ತೀವ್ರ ಕುತೂಹಲ ಮೂಡಿಸಿದೆ ರಾಜ್ಯ ಸರ್ಕಾರದ ನಿರ್ಧಾರ.
ಗೇಮ್ ಬ್ಯಾನ್ ಮಾಡುವ ಬಗ್ಗೆ ಪೊಲೀಸರಿಂದಲೂ ಶಿಫಾರಸ್ಸಿದೆ. ಗೃಹ ಸಚಿವರ ಕಚೇರಿ ತಲುಪಿದೆ ಆನ್‌ಲೈನ್ ಗೇಮ್ ಬ್ಯಾನ್ ಕಡತ. ಕುತೂಹಲ ಮೂಡಿಸಿದೆ ಸರ್ಕಾರ ಮುಂದಿನ ನಿರ್ಧಾರ.