ಕರಕುಶಲ ನಿಗಮದಲ್ಲಿ IPS ವರ್ಸಸ್ ಅಧ್ಯಕ್ಷರ ವಾರ್...!

May 31, 2022, 1:35 PM IST

ಬೆಂಗಳೂರು, (ಮೇ.31): ಕರಕುಶಲ ನಿಗಮದಲ್ಲಿ IPS ವರ್ಸಸ್ ಅಧ್ಯಕ್ಷರ ನಡುವೆ ವಾರ್ ಶುರುವಾಗಿದೆ. ನಿಗಮದ CCTV-DVR ತಿರುಚಿದ ಆರೋಪದ ಹಿನ್ನೆಲೆಯಲ್ಲಿ ಬೇಳೂರು ರಾಘವೇಂದ್ರ ಶೆಟ್ಟಿ ವಿರುದ್ಧ ಕರಕುಶಲ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಿ.ರೂಪ ದೂರು ನೀಡಿದ್ದಾರೆ. 

ಪಠ್ಯದಲ್ಲಿ ಬಸವಣ್ಣನ ಕೆಲ ಅಂಶಗಳಿಗೂ ಕತ್ತರಿ, ಹೋರಾಟದ ಎಚ್ಚರಿಕೆ ನೀಡಿದ ಸ್ವಾಮೀಜಿ

ಮೇ.27ರಂದು ಬೆಳಗ್ಗೆ 8.30ಕ್ಕೆ CCTV ತಿರುಚಲಾದೆ. ಅಪರಿಚಿತ ವ್ಯಕ್ತಿಯೊಂದಿಗೆ ರಾಘೇಂದ್ರ ಶೆಟ್ಟಿ ಬಂದಿದ್ದ . ಅಟೆಂಡ್ ಮೂರ್ತಿ ರೆಯಿಸಿ ಕಚೇರಿಯ ಬಾಗಿಲು ತೆರೆಸಿಸಿದ್ರು. ಶೆಟ್ಟಿ ಜೊತೆ ಬಂದ ವ್ಯಕ್ತಿ DVR ಎಲ್ಲಿದೆ ಎಂದು ಮೂರ್ತಿಯನ್ನು ಕೇಳಿದ್ದ ಎಂದು ರೂಪ ಆರೋಪಿಸಿದ್ದಾರೆ.