ಪ್ರತಿಷ್ಠೆಯ ಪರಿಷತ್ ಫೈಟ್‌ಗೆ ಕಮಲ ಕಲಿಗಳು ಸಿದ್ಧವಾಗಿದ್ದಾರೆ. 25 ಜನರ ಪೈಕಿ 20 ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಿದೆ. ಹಾಲಿ ಐವರು ಪರಿಷತ್ ಸದಸ್ಯರ ಪೈಕಿ ನಾಲ್ವರಿಗೆ ಮತ್ತೆ ಟಿಕೆಟ್ ನೀಡಿದೆ.
ಬೆಂಗಳೂರು (ನ. 20): ಪ್ರತಿಷ್ಠೆಯ ಪರಿಷತ್ (MLC Elections) ಫೈಟ್‌ಗೆ ಕಮಲ ಕಲಿಗಳು (BJP Candidate) ಸಿದ್ಧವಾಗಿದ್ದಾರೆ. 25 ಜನರ ಪೈಕಿ 20 ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಿದೆ.
ಹಾಲಿ ಐವರು ಪರಿಷತ್ ಸದಸ್ಯರ ಪೈಕಿ ನಾಲ್ವರಿಗೆ ಮತ್ತೆ ಟಿಕೆಟ್ ನೀಡಿದೆ. 2 ಸ್ಥಾನಗಳಿರುವ ಕ್ಷೇತ್ರಗಳಲ್ಲಿ ಒಂದೇ ಸ್ಥಾನಕ್ಕೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದಾರೆ. ಈ ಬಾರಿ ಹೊಸ ಅಭ್ಯರ್ಥಿಗಳಿಗೆ ಅವಕಾಶ ನೀಡಿಲ್ಲ. ರಾಜ್ಯ ಪಟ್ಟಿಯನ್ನೇ, ಹೈಕಮಾಂಡ್ ಫೈನಲ್ ಮಾಡಿದೆ.