Jul 19, 2021, 10:29 AM IST
ಬೆಂಗಳೂರು (ಜು. 19): ಯಡಿಯೂರಪ್ಪ ಸ್ಥಾನ ಬದಲಾವಣೆ ವದಂತಿ ದಟ್ಟವಾಗಿರುವಾಗಲೇ, ಇದೇ ತಿಂಗಳ 25 ರಂದು ಬಿಎಸ್‌ವೈ ತಮ್ಮ ಕಚೇರಿ ಸಿಬ್ಬಂದಿಗಳಿಗೆ ಭೋಜನ ಕೂಟ ಆಯೋಜಿಸಿದ್ದಾರೆ. ಸಹಜವಾಗಿ ಅವಧಿ ಮುಗಿದ ಬಳಿಕ ಔತಣಕೂಟ ಆಯೋಜಿಸಲಾಗುತ್ತದೆ. ಆದರೆ ಅಕ್ಕೂ ಮುನ್ನ ಆಯೋಜಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.