vuukle one pixel image

ರಾಜ್ಯ ಸರ್ಕಾರದ ಜಾತಿ ಗಣತಿ ವರದಿ ಬಹಿರಂಗ, ಯಾವ ಸಮುದಾಯ ಸಂಖ್ಯೆ ಎಷ್ಟಿದೆ?

Chethan Kumar  | Updated: Apr 13, 2025, 12:31 AM IST

ರಾಜ್ಯ ಕಾಂಗ್ರೆಸ್ ಸರ್ಕಾರದ  ಜಾತಿ ಗಣತಿ ವರದಿ ಇದೀಗ ಸಚಿವರ ಕೈಸೇರಿದೆ. ಇದರ ಬೆನ್ನಲ್ಲೇ ವರದಿ ಬಹಿರಂಗವಾಗಿದೆ. ಕರ್ನಾಟಕದಲ್ಲಿರುವ ಸಮುದಾಯಗಳ ಜನಸಂಖ್ಯೆ, ಅವರಿಗೆ ನೀಡಿರುವ ಮೀಸಲಾತಿ, ಸಮಿತಿ ಶಿಫಾರಸ್ಸು ಮಾಡಿರುವ ಮೀಸಲಾತಿ ಪ್ರಮಾಣ ಸೇರಿದಂತೆ ಎಲ್ಲಾ ಮಾಹಿತಿಗಳು ಬಹಿರಂಗವಾಗಿದೆ.  ಈ ವರದಿಯಲ್ಲಿ ಯಾವ ಸಮುದಾಯ ಎಷ್ಟೆಷ್ಟು ಅನ್ನೋ ಮಾಹಿತಿ ಬಯಲಾಗಿದೆ.