News Hour: ಮತದಾನ ಮುಗೀತು.. ಇನ್ನು ರಿಸಲ್ಟ್‌ನದ್ದೇ ಟೆನ್ಷನ್!

News Hour: ಮತದಾನ ಮುಗೀತು.. ಇನ್ನು ರಿಸಲ್ಟ್‌ನದ್ದೇ ಟೆನ್ಷನ್!

Published : Nov 13, 2024, 11:24 PM IST

ಕರ್ನಾಟಕದ ಮೂರು ಕ್ಷೇತ್ರಗಳಿಗೆ ನಡೆದ ಉಪಚುನಾವಣೆ ಶಾಂತಿಯುತವಾಗಿ ಮುಕ್ತಾಯವಾಗಿದೆ. ಚುನಾವಣೆ ಮುಗಿದ ಬೆನ್ನಲ್ಲಿಯೇ ಅಭ್ಯರ್ಥಿಗಳಿಗೆ ರಿಸ್ಟಲ್‌ ಟೆನ್ಶನ್‌ ಶುರುವಾಗಿದೆ.
 

ಬೆಂಗಳೂರು (ನ.13): ಸಂಡೂರು,ಶಿಗ್ಗಾಂವಿ, ಚನ್ನಪಟ್ಟಣದಲ್ಲಿ ಶಾಂತಿಯುತ ಮತದಾನವಾಗಿದೆ. 3 ಕ್ಷೇತ್ರದಲ್ಲಿ 45 ಅಭ್ಯರ್ಥಿಗಳ ಹಣೆಬರಹವೀಗಿ ಇವಿಎಂ ಸೇರಿದೆ. ಮೂರು ಪಕ್ಷಗಳಿಗೂ ದಾಖಲೆ ಮತದಾನದ್ದೇ ಟೆನ್ಷನ್ ಶುರುವಾಗಿದೆ.

ಇನ್ನೊಂದೆಡೆ, ಮುಡಾ ಹಗರಣದಲ್ಲಿ ಇ.ಡಿ ತನಿಖೆ ಸಿಎಂ ಬುಡಕ್ಕೇ ಬಂದಿದೆ. ಸಿದ್ದರಾಮಯ್ಯ ಖಾಸಗಿ ಪಿಎ, ಕಾಂಗ್ರೆಸ್​ ಸಂಸದನ ವಿಚಾರಣೆ ನಡೆಸಿದೆ. ಮುಖ್ಯಮಂತ್ರಿ ಪ್ರಭಾವಕ್ಕೆ  ಮಹತ್ವದ ಸಾಕ್ಷ್ಯ ಸಿಕ್ಕೀತಾ ಎನ್ನುವ ಅನುಮಾನ ಕಾಡಿದೆ.

ಖಂಡ್ರೆ ಸಾಹೇಬ್ರ ಘನಂದಾರಿ ಐಡಿಯಾ, ಪಶ್ಚಿಮಘಟ್ಟದ ನದಿ ನೀರು ಕುಡೀತಾ ಇದ್ರೆ ಬೀಳುತ್ತೆ ಗ್ರೀನ್‌ ಸೆಸ್‌!

ರಾಷ್ಟ್ರಮಟ್ಟದಲ್ಲಿ ಬುಲ್ಡೋಜರ್ ನ್ಯಾಯಕ್ಕೆ ಸುಪ್ರೀಂಕೋರ್ಟ್​ ಬ್ರೇಕ್ ಹಾಕಿದೆ. ನೋಟಿಸ್ ನೀಡದೇ ಆರೋಪಿಗಳ ಮನೆ ನೆಲಸಮ ಮಾಡುವಂತಿಲ್ಲ ಎಂದು ತಿಳಿಸಿದೆ. ಆರೋಪಿಗೂ ಬದುಕುವ ಹಕ್ಕಿದೆ ಎಂದ ದ್ವಿಸದಸ್ಯ ಪೀಠ ಹೇಳಿದೆ.
 

27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
24:25ಮೂಡಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ 'ಕಾಮಲೀಲೆ' ಭಾಗ-2: ಬಗೆದಷ್ಟು ಬಯಲಾಗ್ತಿದೆ ‘ಪೋಲಿ’ಸ್ ಮಾಮನ ಲೀಲೆ
24:18ಗಂಡನ ಮೇಲೆ ಕೇಸ್ ಹಾಕಿ ಹೆಂಡತಿಯರನ್ನ ಮಂಚಕ್ಕೆ ಕರೆಯೋ ಇನ್ಸ್‌ಪೆಕ್ಟರ್ ಸಂದೇಶ್; ಖಾಕಿ ಕಾಮಕಾಂಡ ಬಟಾಬಯಲು
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
23:22ಕೋಗಿಲು to ಕೇರಳ, ಸಿಂಹಾಸನ ಸೀಕ್ರೆಟ್! ದೇವರ ನಾಡಿನ ದಂಗಲ್​ ಗೆಲ್ಲೋಕೆ ಸಿದ್ದಾಸ್ತ್ರ ಪ್ರಯೋಗ..!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
Read more