ಕೊರೋನಾ ಸೋಂಕು ಕಡಿಮೆಯಾಗಿದೆ ಎಂದು ಸಮಾಧಾನಪಟ್ಟುಕೊಳ್ಳುವಾಗಲೇ ರಾಜಧಾನಿಯಲ್ಲಿ ಡೆಲ್ಟಾ ವೈರಸ್‌ನ ವಂಶವಾಹಿ ತಳಿಗಳು ಪತ್ತೆಯಾಗಿದೆ. ಜಿನೋಮಿಕ್ಸ್ ಸೀಕ್ವೆನ್ಸಿಂಗ್ ವೇಳೆ ಹೊಸ ತಳಿಗಳು ಪತ್ತೆಯಾಗಿದೆ.
ಬೆಂಗಳೂರು (ಸೆ. 11): ಕೊರೋನಾ ಸೋಂಕು ಕಡಿಮೆಯಾಗಿದೆ ಎಂದು ಸಮಾಧಾನಪಟ್ಟುಕೊಳ್ಳುವಾಗಲೇ ರಾಜಧಾನಿಯಲ್ಲಿ ಡೆಲ್ಟಾ ವೈರಸ್‌ನ ವಂಶವಾಹಿ ತಳಿಗಳು ಪತ್ತೆಯಾಗಿದೆ. ಜಿನೋಮಿಕ್ಸ್ ಸೀಕ್ವೆನ್ಸಿಂಗ್ ವೇಳೆ ಹೊಸ ತಳಿಗಳು ಪತ್ತೆಯಾಗಿದೆ. ಇನ್ನು ಇಬ್ಬರಲ್ಲಿ ಹೊಸ ಡೆಲ್ಟಾದ ವಂಶವಾಹಿ ಕಪ್ಪಾ ತಳಿಗಳು ಪತ್ತೆಯಾಗಿದೆ. ಡೆಲ್ಟಾ ಹೊಸ ತಳಿ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.