ಅತಂತ್ರವಾಗಿರುವ ಪಾಲಿಕೆಯಲ್ಲಿ ಅಧಿಕಾರಕ್ಕೇರಲು ಕಾಂಗ್ರೆಸ್ - ಬಿಜೆಪಿ ನಡುವೆ ಪೈಪೋಟಿ ಶುರುವಾಗಿದೆ. ಕಾಂಗ್ರೆಸ್‌ಗೆ ಬೆಂಬಲ ಕೊಡಲು ದೇವೇಗೌಡ್ರು ಒಲವು ತೋರಿದರೆ, ಬಿಜೆಪಿಗೆ ಬೆಂಬಲ ಕೊಡಲು ಎಚ್‌ಡಿಕೆ ಒಲವು ತೋರಿದ್ದಾರೆ.
ಕಲಬುರ್ಗಿ (ಸೆ. 08): ಅತಂತ್ರವಾಗಿರುವ ಪಾಲಿಕೆಯಲ್ಲಿ ಅಧಿಕಾರಕ್ಕೇರಲು ಕಾಂಗ್ರೆಸ್ - ಬಿಜೆಪಿ ನಡುವೆ ಪೈಪೋಟಿ ಶುರುವಾಗಿದೆ. ಕಾಂಗ್ರೆಸ್‌ಗೆ ಬೆಂಬಲ ಕೊಡಲು ದೇವೇಗೌಡ್ರು ಒಲವು ತೋರಿದರೆ, ಬಿಜೆಪಿಗೆ ಬೆಂಬಲ ಕೊಡಲು ಎಚ್‌ಡಿಕೆ ಒಲವು ತೋರಿದ್ದಾರೆ.
ಗೌಡರ ಜೊತೆ ಈಗಾಗಲೇ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದ್ದು, ಕಾಂಗ್ರೆಸ್‌ಗೆ ಬೆಂಬಲ ಕೊಡಲು ಮನವಿ ಮಾಡಿದ್ಧಾರೆ. ಸಿಎಂ ಬೊಮ್ಮಾಯಿ ಎಚ್‌ಡಿಕೆ ಜೊತೆ ಮಾತನಾಡಿ ಬಿಜೆಪಿಗೆ ಬೆಂಬಲ ಕೊಡಲು ಮನವಿ ಮಾಡಿದ್ಧಾರೆ. ಜೆಡಿಎಸ್ ನಿರ್ಧಾರದ ಮೇಲೆ ಮೇಯರ್ ಸ್ಥಾನ ನಿಂತಿದೆ.