ರಾಜ್ಯದಲ್ಲಿ ನಾಯಕತ್ವದ ಕೊರತೆ ಇದೆ. ರಾಜ್, ಅಂಬರೀಶ್ ನಂತರ ಹೋರಾಟ ನಡೆಸುವವರಿಲ್ಲ. ಗೋಕಾಕ್ (Gokak) ಚಳುವಳಿಯಂಥ ಮತ್ತೊಂದು ಹೋರಾಟ ನಡೆಯಬೇಕು. ಶಿವಣ್ಣ (Shivaraj kumar) ನಾಯಕತ್ವ ವಹಿಸಿಕೊಳ್ಳಲಿ. ಕನ್ನಡ ಉಳಿವಿಗಾಗಿ ಉಗ್ರ ಹೋರಾಟ ಮಾಡೋಣ.' ಎಂದು ಇಂದ್ರಜಿತ್ ಲಂಕೇಶ್ (Indrajit Lankesh) ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು (ಡಿ. 19): ಬೆಳಗಾವಿಯಲ್ಲಿ (Belagavi) ಎಂಇಎಸ್ (MES) ಪುಂಡಾಟ ಮಿತಿ ಮೀರುತ್ತಿದೆ. ಕರ್ನಾಟಕದ ಬಸ್‌ಗಳ ಮೇಲೆ ಕಪ್ಪು ಮಸಿ ಬಳಿಯುವುದು, ಕಾರುಗಳನ್ನು ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಂಪಿಎಸ್ ವಿಕೃತಿಯನ್ನು ಖಂಡಿಸಿ, ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ನಾಳೆ ಬಂದ್‌ಗೆ ಕರೆ ನೀಡಿವೆ.
'ರಾಜ್ಯದಲ್ಲಿ ನಾಯಕತ್ವದ ಕೊರತೆ ಇದೆ. ರಾಜ್, ಅಂಬರೀಶ್ ನಂತರ ಹೋರಾಟ ನಡೆಸುವವರಿಲ್ಲ. ಗೋಕಾಕ್ (Gokak) ಚಳುವಳಿಯಂಥ ಮತ್ತೊಂದು ಹೋರಾಟ ನಡೆಯಬೇಕು. ಶಿವಣ್ಣ ನಾಯಕತ್ವ ವಹಿಸಿಕೊಳ್ಳಲಿ. ಕನ್ನಡ ಉಳಿವಿಗಾಗಿ ಉಗ್ರ ಹೋರಾಟ ಮಾಡೋಣ.' ಎಂದು ಇಂದ್ರಜಿತ್ ಲಂಕೇಶ್ ಪ್ರತಿಕ್ರಿಯಿಸಿದ್ದಾರೆ.