ಲಾಕ್‌ಡೌನ್‌ನಿಂದಾಗಿ ಕಷ್ಟದಲ್ಲಿರುವ ಜನರ ಜೊತೆ ಎಚ್ ಡಿ ರೇವಣ್ಣ ನಿಂತಿದ್ದಾರೆ. ಹಳ್ಳಿ ಜನರಿಗೆ ದಿನಸಿ, ತರಕಾರಿಗಳನ್ನು ತಲುಪಿಸಲು ನೆರವಾಗಿದ್ದಾರೆ.
ಬೆಂಗಳೂರು (ಏ. 21): ಲಾಕ್‌ಡೌನ್‌ನಿಂದಾಗಿ ಕಷ್ಟದಲ್ಲಿರುವ ಜನರ ಜೊತೆ ಎಚ್ ಡಿ ರೇವಣ್ಣ ನಿಂತಿದ್ದಾರೆ. ಹಳ್ಳಿ ಜನರಿಗೆ ದಿನಸಿ, ತರಕಾರಿಗಳನ್ನು ತಲುಪಿಸಲು ನೆರವಾಗಿದ್ದಾರೆ.
ಚಿಂಚೋಳಿಯಲ್ಲಿ ಜಾತ್ರೆ ರದ್ದುಪಡಿಸಿ ಅಧಿಕಾರಿಗಳು ಸೀಲ್‌ಡೌನ್ ಮಾಡಿದ್ದಾರೆ. ಕೋತಿಗಳಿಗೆ ಬಾಳೆಹಣ್ಣು ಹಂಚಿ ಹಸಿವು ನೀಗಿಸಿದ ವಿರಾಜಪೇಟೆ ರೈತ. ಲಾಕ್‌ಡೌನ್ ನಡುವೆಯೂ ರಸ್ತೆಗಿಳಿದ 100 ವಾಹನಗಳು ಸೀಜ್ ಆಗಿವೆ.