ವಚನ ಸಾಹಿತ್ಯದ ತವರೂರು, ಭಕ್ತಿಯ ನೆಲೆ ಬೀಡು, ದೇಶ- ವಿದೇಶಗಳ ನೆಚ್ಚಿನ ತಾಣ, ಬಸವಣ್ಣ ಜನಿಸಿದ ನಾಡು, ಆದಿಲ್ ಶಾಹಿಗಳು ಆಡಳಿತ ನಡೆಸಿದ ನಾಡು ಗುಮ್ಮಟ ನಗರಿ ವಿಜಯಪುರ. ವಿಶ್ವವಿಖ್ಯಾತ ಗೋಳ ಗುಮ್ಮಟ ಇರುವುದು ಇಲ್ಲಿಯೇ.
ಬೆಂಗಳೂರು (ಮಾ. 17): ವಚನ ಸಾಹಿತ್ಯದ ತವರೂರು, ಭಕ್ತಿಯ ನೆಲೆ ಬೀಡು, ದೇಶ- ವಿದೇಶಗಳ ನೆಚ್ಚಿನ ತಾಣ, ಬಸವಣ್ಣ ಜನಿಸಿದ ನಾಡು, ಆದಿಲ್ ಶಾಹಿಗಳು ಆಡಳಿತ ನಡೆಸಿದ ನಾಡು ಗುಮ್ಮಟ ನಗರಿ ವಿಜಯಪುರ. ವಿಶ್ವವಿಖ್ಯಾತ ಗೋಳ ಗುಮ್ಮಟ ಇರುವುದು ಇಲ್ಲಿಯೇ.
ವಿಜಯಪುರಕ್ಕೆ ಬಂದರೆ ಮೊದಲು ನಮ್ಮನ್ನು ಸ್ವಾಗತಿಸುವುದು ಗುಮ್ಮಟಗಳು. ಅಂದಹಾಗೆ ಇದರ ಮೊದಲ ಹೆಸರು ಬಿಜ್ಜನಹಳ್ಳಿ. ಸ್ವತಂತ್ರ ಬಳಿಕ ಬಿಜಾಪುರ ಎಂದು ಕರೆಯಲ್ಟಟ್ಟಿತು. 2013 ರಲ್ಲಿ ವಿಜಯಪುರ ಎಂದು ನಾಮಕರಣಗೊಂಡಿತು. ಈ ಜಿಲ್ಲೆಯ ವೈಶಿಷ್ಟ್ಯತೆಗಳೇನು..? ನೋಡೋಣ ಬನ್ನಿ..