ಮಂತ್ರಿ ಸ್ಥಾನಕ್ಕಾಗಿ ರಮೇಶ್ ಜಾರಕಿಹೊಳಿ ಸರ್ಕಸ್ ಮುಂದುವರೆದಿದೆ. ಇಂದು ಕೂಡಾ ಸಿಎಂ ಬೊಮ್ಮಾಯಿ ಭೇಟಿಗೆ ಆಗಮಿಸಿದ್ದಾರೆ. ಸಿಎಂ ಬರುವ ಮುನ್ನವೇ, ಸಿಎಂ ನಿವಾಸಕ್ಕೆ ಬಂದು ಕಾಯುತ್ತಿದ್ದಾರೆ. ನಿನ್ನೆ ಕೂಡಾ ಭೇಟಿಯಾಗಿದ್ಧಾರೆ.
ಬೆಂಗಳೂರು (ಅ. 20): ಮಂತ್ರಿ ಸ್ಥಾನಕ್ಕಾಗಿ ರಮೇಶ್ ಜಾರಕಿಹೊಳಿ ಸರ್ಕಸ್ ಮುಂದುವರೆದಿದೆ. ಇಂದು ಕೂಡಾ ಸಿಎಂ ಬೊಮ್ಮಾಯಿ ಭೇಟಿಗೆ ಆಗಮಿಸಿದ್ದಾರೆ.
ಸಿಎಂ ಬರುವ ಮುನ್ನವೇ, ಸಿಎಂ ನಿವಾಸಕ್ಕೆ ಬಂದು ಕಾಯುತ್ತಿದ್ದಾರೆ. ನಿನ್ನೆ ಕೂಡಾ ಭೇಟಿಯಾಗಿದ್ಧಾರೆ. ನಾಳೆ ವರಿಷ್ಠರ ಭೇಟಿಗಾಗಿ ಬೊಮ್ಮಾಯಿ ದೆಹಲಿಗೆ ತೆರಳಲಿದ್ದಾರೆ. ಹಾಗಾಗಿ ಸಿಎಂ ಜೊತೆ ಚರ್ಚೆ ನಡೆಸಿ ಮಂತ್ರಿಗಿರಿಗೆ ಲಾಬಿ ಮಾಡುತ್ತಿದ್ದಾರೆ ಎನ್ನಲಾಗುತ್ತದೆ.