ಯಲಹಂಕ (Yalahanka) ವಲಯದ ಬ್ಯಾಟರಾಯನಪುರದಲ್ಲಿರುವ (Byatarayanapura) ಬಿಬಿಎಂಪಿ (BBMP) ಕಚೇರಿಯಲ್ಲಿ ಅಗ್ನಿ ಅವಘಡ (Fire Accident) ಸಂಭವಿಸಿದೆ.
ಬೆಂಗಳೂರು (ಏ. 16): ಯಲಹಂಕ (Yalahanka) ವಲಯದ ಬ್ಯಾಟರಾಯನಪುರದಲ್ಲಿರುವ (Byatarayanapura) ಬಿಬಿಎಂಪಿ (BBMP) ಕಚೇರಿಯಲ್ಲಿ ಅಗ್ನಿ ಅವಘಡ (Fire Accident) ಸಂಭವಿಸಿದೆ. ಚೀಫ್ ಇಂಜಿನೀಯರ್ ಕೊಠಡಿಯಲ್ಲಿದ್ದ ದಾಖಲೆಗಳು ಬೆಂಕಿಗೆ ಅಹುತಿಯಾಗಿದೆ. ಬೆಂಕಿ ನಂದಿಸುವಲ್ಲ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.