May 1, 2021, 11:40 AM IST
ಬೆಂಗಳೂರು (ಮೇ. 01): ಅಂದು ರೈಲ್ವೇ ಬೋಗಿ, ಇಂದು ಐಸೋಲೇಷನ್ ವಾರ್ಡ್....ಹುಬ್ಬಳ್ಳಿ ರೈಲ್ವೇ ವಿಭಾಗದ ಅಧಿಕಾರಿಗಳ ವಿನೂತನ ಪ್ರಯತ್ನ ಇದು. 258 ಬೋಗಿಗಳನ್ನು ಬಳಸಿ ಐಸೋಲೇಷನ್ ವಾರ್ಡ್‌ಗಳನ್ನು ಸಿದ್ಧತೆ ಮಾಡಲಾಗಿದೆ. ಒಂದು ಬೋಗಿಯಲ್ಲಿ 8- 16 ಸೋಂಕಿತರಿಗೆ ಚಿಕಿತ್ಸೆ ನೀಡಬಹುದಾಗಿದೆ. ಸರ್ಕಾರ ಸೂಚನೆ ಕೊಟ್ಟರೆ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತದೆ ಎಂದು ರೈಲ್ವೇ ಇಲಾಖೆ ಪಿಆರ್‌ಒ ಅನಿಶ್ ಹೆಗಡೆ ಹೇಳಿದ್ದಾರೆ.
ತಿಪಟೂರಿನ ಕುಮಾರ್ ಆಸ್ಪತ್ರೆಯಲ್ಲಿ ಫ್ರೀ ಚಿಕಿತ್ಸೆ, ಡಾ. ಶ್ರೀಧರ್‌ರಿಂದ ಮಾದರಿ ಕಾರ್ಯ