Mar 11, 2022, 5:47 PM IST
ಬೆಂಗಳೂರು (ಮಾ. 11): ರಾಜ್ಯ ಬಿಜೆಪಿಗೆ ಪಂಚರಾಜ್ಯ ಚುನಾವಣಾ ಫಲಿತಾಂಶ ಉತ್ಸಾಹ ತುಂಬಿದೆ. ಈ ಫಲಿತಾಂಶದ ಬೆನ್ನಲ್ಲೇ ರಾಜ್ಯ ಸಚಿವ ಸ್ಥಾನ ಆಕಾಂಕ್ಷಿಗಳ ಚಟುವಟಿಕೆಗಳು ಗರಿಗೆದರಿವೆ. ಅವರಲ್ಲಿನ ಉತ್ಸಾಹ, ನಿರೀಕ್ಷೆ ಹೆಚ್ಚಾಗಿದೆ. ಇದೇ ವೇಳೆ ಹಿರಿಯ ಸಚಿವರಲ್ಲಿ ಆತಂಕವೂ ಕಾಣಿಸಿಕೊಂಡಿದೆ. ಪುನಾರಚನೆಯೇ ಅಂತಿಮಗೊಂಡಲ್ಲಿ ವಯಸ್ಸಿನಲ್ಲಿ ಹಿರಿಯರಾಗಿರುವ ಅಥವಾ ಎರಡು ಬಾರಿ ಸಚಿವರಾಗಿರುವವರನ್ನು ಕೈಬಿಡುವ ಬಗ್ಗೆ ಚರ್ಚೆ ನಡೆಯಬಹುದು. ಇದೇ ವೇಳೆ ಹಿರಿಯ ಸಚಿವರಲ್ಲಿ ಆತಂಕವೂ ಕಾಣಿಸಿಕೊಂಡಿದೆ.
Assembly Election 2023: ಯಡಿಯೂರಪ್ಪನವರೇ ನೀವು ಮತ್ತೆ ಸಿಎಂ ಆಗಲ್ಲ: ಸಿದ್ದರಾಮಯ್ಯ